ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಕುರುಕ್ಷೇತ್ರ ಸಿನಿಮಾ ಈಗ ಗಲ್ಫ್ ದೇಶಕ್ಕೆ ಎಂಟ್ರಿಯಾಗಿದೆ. ಯುಎಸ್, ಕೆನಡಾ ಸೇರಿದಂತೆ ವಿಶ್ವದ ಹಲವು ಕಡೆ ರಿಲೀಸ್ ಆಗಿದ್ದ 'ಕುರುಕ್ಷೇತ್ರ' ಈಗ ಗಲ್ಫ್ ದೇಶಗಳಲ್ಲಿ ತೆರೆಕಾಣುತ್ತಿದೆ.<br />Kannada actor Darshan starrer 50th movie Kurukshetra will release in gulf country on september 5th.